ನೀವು ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ಕುರಿತು ಕೇಳಿದ್ದೀರಾ?
ನೀವು ಹೆಪಟೈಟಿಸ್ ಬಿ ಅಥವಾ ಸಿ ಲಸಿಕೆಯನ್ನು ಪಡೆದಿದ್ದೀರಾ?
ನೀವು ನಿಯಮಿತವಾಗಿ ಮದ್ಯ ಸೇವಿಸುತ್ತೀರಾ?
ನೀವು ರಕ್ತ ವರ್ಗಾವಣೆ ಚಿಕಿತ್ಸೆಗೆ ಒಳಗಾಗಿದ್ದೀರಾ?
ಕಿಬ್ಬೊಟ್ಟೆಯ ನೋವು, ಗಾಢವರ್ಣದ ಮೂತ್ರ, ಮಣ್ಣಿನ ಬಣ್ಣದ ಮಲ, ಜಾಂಡೀಸ್ (ಕಾಮಾಲೆ), ಇತ್ಯಾದಿ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದೀರಾ?
ನಿಮ್ಮ ಮತ್ತು ನಿಮ್ಮ ಕುಟುಂಬದ HBV/HCV ಸ್ಥಿತಿ ನಿಮಗೆ ತಿಳಿದಿದೆಯೇ?
HBV/HCV ಸೋಂಕಿನ ಬಗ್ಗೆ ಸ್ವಯಂ ತಪಾಸಣೆ ಮಾಡಿಕೊಳ್ಳಲು ನೀವು ಸಿದ್ಧರಿದ್ದೀರಾ?